Start a snack business Under Rs.250 / -, good income from Nipattu Businessnippattu making videos link 👇 https://www.google.com/search?q=nippattu+making+bg&client=ms-android-oppo&prmd=ivmn&sxsrf=ALeKk00kMjXfddayvOSroGoZpEH5J5XC0g:1605688511832&source=lnms&tbm=vid&sa=X&ved=2ahUKEwiJhvjq14vtAhXP4jgGHbssBooQ_AUoAnoECB8QAg&biw=360&bih=648.

source

28 thoughts on “Start a snack business Under Rs.250 / -, good income from Nipattu Business”

 1. ಸೇಕ್ರೆಡ್ ಹಾರ್ಟ್ ಕನ್ನಡ,ಸಾಂಸ್ಕೃತಿಕ ಮತ್ತು ಜಾನಪದ ಕಲಾ ಸಂಘ,ತುಮಕೂರು

  ಕನ್ನಡ ಕುವರ ಅನೇಕರಿಗೆ ಸ್ಫೂರ್ತಿ. ಕನ್ನಡ ಕುವರ  ಅನೇಕರಿಗೆ ಮಾರ್ಗದರ್ಶಿ .ಕನ್ನಡದ ಅಳಿವು ಉಳಿವು ನಮ್ಮ ಕೈಯಲ್ಲಿಯೇ ಇದೆ . ತಮಗೆ ಹೃದಯ ಪೂರ್ವಕವಾಗಿ ಧನ್ಯವಾದಗಳು. ಕನ್ನಡ ಕಾಗುಣಿತ ನೃತ್ಯ . ಕನ್ನಡ ಭಾಷಾ ಇತಿಹಾಸದಲ್ಲಿ ಮೊದಲ ಬಾರಿಗೆ . https://www.youtube.com/watch?v=3iAXcoP2eVI . ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ಆಚಾರ, ಕನ್ನಡವೇ ನೀತಿ, ಕನ್ನಡ ನುಡಿಯೇ ಸರ್ವಸ್ವ.

 2. blank
  Mickey Kennel Udupi

  ನಿಮ್ಮನ್ನು ರಾಜ್ಯ ಸರಕಾರದವರು ಕೊಂಡುಕೊಳ್ಳೋದು ಉತ್ತಮ ನಿರುದ್ಯೋಗ ನಿವಾರಣೆ ಆಗಿ ಲಕ್ಷಾಧೀಶರಾದಾರೂ ಎಲ್ಲರೂ😂

 3. blank

  Hi sir…how to start the JCB Business..please make the video..because in YouTube not even a single video about JCB Business..please do it sir…I need to start this..

 4. blank

  ಅಣ್ಣ ಮನೆಯಲ್ಲಿ ಏನಾದರೂ ಪ್ಯಾಕ್ಕಿಗ್ ಕೆಲಸ ಗಳು ಇದರೆ ತಿಳಿಸಿ ಕೊಡಿ

 5. blank
  G G kannada youtube channel

  ಅಣ್ಣ ಇತ್ತೀಚೆಗೆ ಯೂಟ್ಯೂಬ್‌ನವ್ರು ಹೊಸ ಅಪ್ಡೇಟ್ , ಹೊಸ ರೂಲ್ಸ್‌ಗಳ್ನ ತಂದವ್ರಂತೆ , ಮಾನಿಟೈಸೇಶನ್ ಆನ್ ಆಗ್ಬೇಕು ಅಂದ್ರೆ ಒಂದ್ ಸಾವಿರ ಸಬ್‌ಸ್ಕ್ರೈಬರ್ , ನಾಲ್ಕು ಸಾವಿರ ವಾಚವರ್ಸ್ ಜೊತೆಗೆ ಅದೇನೊ ಹೊಸ ರೂಲ್ಸ್‌ಗಳು ಬಂದಿದೆಯಂತೆ ಆ ರೂಲ್ಸ್‌ಗಳ್ನ ಫಾಲೋ ಮಾಡಿದ್ರೆ ಮಾತ್ರ ಮಾನಿಟೈಸೇಶನ್ ಆನ್ ಆಗುತ್ತಂತೆ ಇಲ್ಲ ಅಂದ್ರೆ ಆಗೊಲ್ವಂತೆ ಅದರ ಬಗ್ಗೆ ದಯವಿಟ್ಟು ತಿಳಿಸಿ ಅಣ್ಣ .

Leave a Comment